ವಚನ - 4     
 
ಮಕ್ಕಳಿಲ್ಲವೆಂದು ಅಕ್ಕಮಲ್ಲಮ್ಮನು | ದುಕ್ಕವ ಬಸವರಸಗರುಪಲು ಕಾಸಿಯ | ಮುಕ್ಕಣ್ಣನೊಲಿದ ಸರ್ವಜ್ಞ