ಗಂಡಾಗಬೇಕೆಂದು ಪಿಂಡವನು ನುಂಗಲದು |
ರಂಡೆಮಾಳವ್ವೆಯೊಳು ಬರುವೆನೆಂದೆನಲು |
ಕಂಡದನು ಪೇಳ್ದೆ ಸರ್ವಜ್ಞ
Music
Courtesy:
Transliteration
Gaṇḍāgabēkendu piṇḍavanu nuṅgaladu |
raṇḍemāḷavveyoḷu baruvenendenalu |
kaṇḍadanu pēḷde sarvajña
ಶಬ್ದಾರ್ಥಗಳು
ಮಾಳವ್ವೆ = ಮಾಳಿ ಎಂಬ ಕುಂಬಾರ ಹೆಂಗಸು;