ಗಡಿಗೆ ಮಡಿಕೆಯಕೊಂಡು ಅಡಿಗೆಯಾ ವೇಳೆಯೊಳು |
ಬಿಡದೆ ಮಳೆಮೋಡ ಪೊಡೆಯಲು ಈರ್ವರಿಗೆ |
ತಡೆಬಿಡಲಾಯ್ತು ಸರ್ವಜ್ಞ
Music
Courtesy:
Transliteration
Gaḍige maḍikeyakoṇḍu aḍigeyā vēḷeyoḷu |
biḍade maḷemōḍa poḍeyalu īrvarige |
taḍebiḍalāytu sarvajña
ಶಬ್ದಾರ್ಥಗಳು
ತಡೆಬಿಡಲು+ಆಯ್ತು = ಯಾವ ಅಭ್ಯಂತರವಿಲ್ಲದಂತೆ+ಆಯಿತು;