ಗಂಡು ತನ್ನದು ಎಂದು ಲಂಡೆ ಸುತನೆಂಬುವಳು |
ಖಂಡಪರಶುವಿನ ವರಪುತ್ರ ನಾನೆರೆ |
ಕಂಡುದನೆ ನುಡಿದೆ ಸರ್ವಜ್ಞ
Music
Courtesy:
Transliteration
Gaṇḍu tannadu endu laṇḍe sutanembuvaḷu |
khaṇḍaparaśuvina varaputra nānere |
kaṇḍudane nuḍide sarvajña
ಶಬ್ದಾರ್ಥಗಳು
ಖಂಡ+ಪರಶು = ತುಂಡರಿಸುವ+ಕೊಡಲಿ(ಯನ್ನು ಹಿಡಿದವ)=ಶಿವ;