ಮಾಳನೂ ಮಾಳಿಯೂ ಕೂಳಿಂದ ಹೆಮ್ಮೆಯಲಿ |
ಕೇಳಲೆನ್ನಾರಮಗನೆಂದು, ನಾ ಶಿವನ |
ಮೇಳದವನೆಂದೆ ಸರ್ವಜ್ಞ
Music
Courtesy:
Transliteration
Māḷanū māḷiyū kūḷinda hem'meyali |
kēḷalennāramaganendu, nā śivana |
mēḷadavanende sarvajña
ಶಬ್ದಾರ್ಥಗಳು
ಕೂಳಿಂದ = 1)ಕೂಳುಹಾಕಿ ಪೋಷಿಸಿದ ನಿಮಿತ್ತ 2) ಕೂಳು ತಿಂದು ಸೊಕ್ಕಿದ್ದರಿಂದ ಮೇಳದವನು=ಗಣಗಳಲ್ಲೊಬ್ಬನು; ಮಾಳ = ಕುಂಬಾರ ಮಾಳಿಯಲ್ಲಿ ಮೋಹಿತನಾದ್ದರಿಂದ, ಸರ್ವಜ್ಞನು ತಂದೆಯಾದ ಬಸವರಸನಿಗೆ ಇಟ್ಟ ಹಾಸ್ಯದ ಹೆಸರು;