ವಚನ - 16     
 
ನೂಕಿದರು ಅವರಾಗ ಕುಹಕತನದೊಳು ಬೇಗ | ಲೋಕದೊಳಗೆಲ್ಲ ಕಂಡುದ ನುಡಿದು ತಾ | ನೇಕವಾಗಿಹನು ಸರ್ವಜ್ಞ