ಹೊಲಸುಮಾಂಸದಹುತ್ತ ಎಲುವಿನಾ ಹಂದರವು |
ಹೊಲೆಬಲಿದ ತನುವಿನೊಳಗಿರ್ದುಮದರೊಳು |
ಕುಲವನರಸುವರೆ? ಸರ್ವಜ್ಞ
Music
Courtesy:
Transliteration
Holasumānsadahutta eluvinā handaravu |
holebalida tanuvinoḷagirdumadaroḷu |
kulavanarasuvare? Sarvajña
ಶಬ್ದಾರ್ಥಗಳು
ಹೊಲೆಬಲಿದ = ಮುಟ್ಟುತಡೆದು ಬೆಳೆದ;