ವಚನ - 18     
 
ಕುಲಗೆಟ್ಟವರು ಚಿಂತೆ | ಯೊಳಗಿರ್ಪರಂತಲ್ಲ | ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳು | ಕುಲವಾದರಯ್ಯ ಸರ್ವಜ್ಞ