ಹೇಳಲರಿಯೆನು ನಾನು ಹೇಳೆನಲು ಹೇಳಿದೆನು |
ಬಾಳಲೋಚನನ ಶರಣರ ಆಳಾಗಿ |
ಹೇಳಿದೆನು ನೋಡ ಸರ್ವಜ್ಞ
Music
Courtesy:
Transliteration
Hēḷalariyenu nānu hēḷenalu hēḷidenu |
bāḷalōcanana śaraṇara āḷāgi |
hēḷidenu nōḍa sarvajña
ಶಬ್ದಾರ್ಥಗಳು
ಬಾಳಲೋಚನ = ಪಾಲ=ಹಣೆ; ಲೋಚನ = ಕಣ್ಣು; ಹಣೆಯಲ್ಲಿ ಕಣ್ಣುಳ್ಳವ = ಶಿವ;