ವಚನ - 24     
 
ಎನ್ನ ಮನಸಿಗೆ ನೆನಹ ಪನ್ನಗಧರ ಕೊಟ್ಟ | ಬಿನ್ನಣದಿಂದ ಸ್ತುತಿಗೈದು ಪೊಗಳುವೆ | ಚನ್ನ ಮೂರುತಿಯ ಸರ್ವಜ್ಞ