ವಚನ - 32     
 
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು | ಪರದೇಶಿಯಂತೆ ಇರುತಿಪ್ಪಯೋಗಿಯ | ಪರಮಗುರುವೆಂಬೆ ಸರ್ವಜ್ಞ