ವಚನ - 33     
 
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ | ಹರಭಕ್ತಿಯುಳ್ಳ ಗುರುವರನೋರ್ವನೇ | ನರ ದೈವವೆಂಬೆ ಸರ್ವಜ್ಞ