ವಚನ - 35     
 
ಜೀಯ ! ಸದ್ಗುರುನಾಥ ! ಕಾಯಪುಸಿಯನೆ ತೋರಿ | ಮಾಯಪಾಶವ ಹರಿಸುತ್ತ ಶಿಷ್ಯಂಗೆ | ತಾಯಿಯಂತಾದೆ ಸರ್ವಜ್ಞ