ವಚನ - 34     
 
ಬಂಧುಗಳು ಆದವರು ಬಂದುಂಡು ಹೋಗುವರು | ಬಂಧನವಕಳೆಯಲರಿಯರು ಗುರುವಿಂದ | ಬಂಧುಗಳುಂಟೆ ? ಸರ್ವಜ್ಞ