ವಚನ - 41     
 
ಪರಮನಯ್ಮೊಗವುಳಿದು ನೆರವಿಯರನೊಲ್ಲದೇ | ನರರೂಪಧರಿಸಿ ಗುರುವಾಗಿ ಎರೆವಗೆ | ಸರಿಯಹರಕಾಣೆ ಸರ್ವಜ್ಞ