ಪರಮನಾ ರೂಪದಲಿ ನೆರವೀಯಲರಿಯದೇ |
ನರನಾಗಿ ಬಂದು ವರವೀವ ಗುರುವಿಗೆ |
ಸರಿಯಾರಕಾಣೆ ಸರ್ವಜ್ಞ
Music
Courtesy:
Transliteration
Paramanā rūpadali neravīyalariyadē |
naranāgi bandu varavīva guruvige |
sariyārakāṇe sarvajña
ಶಬ್ದಾರ್ಥಗಳು
ಆ ರೂಪ = ಅಖಂಡರೂಪ, ಲಿಂಗರೂಪ; ನೆರವೀಯಲು = ಸಹಾಯ ಮಾಡಲು;