ವಚನ - 46     
 
ಒಂದೂರೊಳಿರಲು ಗುರುವಂದನೆಯ ಮಾಡದೇ | ಸಂದಿಸಿ ಕೂಳನುಣತಿಪ್ಪವನ ಬದುಕು | ಹಂದಿಯಂತೆಂದ ಸರ್ವಜ್ಞ