ವಚನ - 47     
 
ಉರಿ, ಯುದಕ ಮಾರುತವು, ಉರಗ, ಹರಿ, ನಾಗವೂ | ಗುರುವಾಜ್ಞೆಗಂಜಿ ನಿಲುವುವು; ಇದನು ನರ | ರರಿಯದೇ ಕೆಡಗು! ಸರ್ವಜ್ಞ