ವಚನ - 49     
 
ಎತ್ತಾಗಿ ತೊತ್ತಾಗಿ ಹಿತ್ತಲದ ಗಿಡವಾಗಿ | ಮತ್ತೆ ಪಾದದ ಕೆರವಾಗಿ ಗುರುವಿನ | ಹತ್ತಿಲಿರು ಎಂದ ಸರ್ವಜ್ಞ