ಕೊರಡು ಸುರತರುವಾಯ್ತು ಬರಡು ನೆರೆಹಯನಾಯ್ತು |
ಮರುಳು ತಂಡಗಳು ಪ್ರಣವನುಚ್ಚರಿಸುವ |
ಗುರುವಾಜ್ಞೆಗಂಜಿ! ಸರ್ವಜ್ಞ
Music
Courtesy:
Transliteration
Koraḍu surataruvāytu baraḍu nerehayanāytu |
maruḷu taṇḍagaḷu praṇavanuccarisuva |
guruvājñegan̄ji! Sarvajña
ಶಬ್ದಾರ್ಥಗಳು
ಕೊರಡು = ಕಟ್ಟಿಗೆಯ ತುಂಡು(ದೇಹ); ಪ್ರಣವ = ಪಂಚಾಕ್ಷರಿಮಂತ್ರ; ಬರಡು = ಗೊಡ್ಡಾವು(ಮನಸ್ಸು); ಮರಳುತಂಡಗಳು = ಹುಚ್ಚರ ಗುಂಪುಗಳು(ಮಾನವರು);