ವಚನ - 52     
 
ನರಕ ಪಾಪಿಷ್ಟರಿಗೆ ಸುರಲೋಕನಿಷ್ಠರಿಗೆ | ಗುರುಬೋಧೆಯಿಂದ ಜಗಮುಳಿದುದಲ್ಲದೆ | ಉರಿದು ಹೋಗಿಹುದು ಸರ್ವಜ್ಞ