ವಚನ - 53     
 
ಬೆಳ್ಳುಳ್ಳಿ ಪೊಡೆದಿಹರೆ ಹೋಳಪ್ಪತೆರನಂತೆ | ಒಳ್ಳೆಯ ಗುರುವಿನುಪದೇಶದಿಂಪಾಪ | ಹೊಳ್ಳಿಬೀಳುವುದು! ಸರ್ವಜ್ಞ