ತುಪ್ಪವಾದಾ ಬಳಿಕ ಹೆಪ್ಪನೆರೆದವರುಂಟೆ? |
ನಿಷ್ಪನ್ನನಾದ ಗುರೂಪದೇಶದಿಂ |
ತಪ್ಪದದು ಮುಕ್ತಿ ಸರ್ವಜ್ಞ
Music
Courtesy:
Transliteration
Tuppavādā baḷika heppaneredavaruṇṭe? |
Niṣpannanāda gurūpadēśadiṁ |
tappadadu mukti sarvajña
ಶಬ್ದಾರ್ಥಗಳು
ನಿಷ್ಪನ್ನ = ಸಿದ್ದ; ಸಂಪೂರ್ಣತೆ ಮುಟ್ಟಿದ;