ವಚನ - 56     
 
ಮರಹುಳ್ಳ ಮನುಜರಿಗೆ ತೆರನಾವುದರಿವುದಕೆ ?| ಕರಿಗೊಂಡ ಬೆಳಲಹಣ್ಣಂತೆ, ಗುರುಬೋಧೆ | ನೆರೆಗೊಳ್ಳಬೇಕು! ಸರ್ವಜ್ಞ