ವಚನ - 58     
 
ಬೊಮ್ಮವೆಂಬುದು ತಾನು ಒಮ್ಮಾರು ದೂರವೇ ? | ಒಮ್ಮೆ ಸದ್ಗುರುವಿನುಪದೇಶವಪ್ಪಡೆ | ಗಮ್ಮನೇ ಮುಕ್ತಿ ಸರ್ವಜ್ಞ