ವಚನ - 59     
 
ಹೇಳಿದ್ದೇ ಹೇಳುವರು , ಕೇಳಿದ್ದೇ ಕೇಳುವರು | ಕೇಳಿದ್ದೆ ಕೇಳಿ ಸುಖಿಸುವರು ; ಗುರುಗಳ | ಹೇಳಿಕೆಯೆ ಬೇರೆ ! ಸರ್ವಜ್ಞ