ಒಂದರೊಳಗೆಲ್ಲವೂ ಸಂದಿಸಿರುವುದನುಗುರು |
ಚಂದದಿಂ ತೋರಿಕೊಡದಿರೆ ಶಿಷ್ಯನವ |
ಕೊಂದನೆಂದರಿಗು ಸರ್ವಜ್ಞ
Music
Courtesy:
Transliteration
Ondaroḷagellavū sandisiruvudanuguru |
candadiṁ tōrikoḍadire śiṣyanava |
kondanendarigu sarvajña
ಶಬ್ದಾರ್ಥಗಳು
ಎಲ್ಲವೂ = ಜಗತ್ತೆಲ್ಲ; ಒಂದರೊಳಗೆ = ಬ್ರಹ್ಮದಲ್ಲಿ; ಚಂದದಿಂ = ಅನುಭವಕ್ಕೆ ಬರುವಂತೆ; ಸಂದಿಸಿರು = ಅಡಕವಾಗಿರು;