Up
ಶಿವಶರಣರ ವಚನ ಸಂಪುಟ
  
ಸರ್ವಜ್ಞ
  
 
ವಚನ - 61 
 
ಮೂರರಿಂದಲಿ ಹೊರಗೆ ತೋರಿರುವುದನು ಗುರುವು | ಆರರಿಂದೊಳಗೆ ತೋರಿಪಡೆ ಶಿಷ್ಯತಾ | ನಾರಡಿಗೊಂಬ ಸರ್ವಜ್ಞ
Music
Your browser does not support the audio tag.
Courtesy:
Video
Transliteration
Mūrarindali horage tōriruvudanu guruvu | ārarindoḷage tōripaḍe śiṣyatā | nāraḍigomba sarvajña
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಅರಡಿಗೊಂಬ = ಅನುಭವ ಮಾಡಿಕೊಳ್ಳುವನು; ಆರರಿಂದ = ಷಡ್ವಿಧಲಿಂಗದಿಂದ (ಇಲ್ಲವೆ ಷಟ್ಸ್ಥಲಗಳಿಂದ); ಒಳಗೆ ತೋರಿದರೆ = ಸಂಬಂಧ ಮಾಡಿಕೊಟ್ಟು ತಿಳಿಸಿದರೆ; ಮೂರರಿಂದಲಿ = ಶ್ರೀಗುಣಾತ್ಮಕವಾದ ಪ್ರಕೃತಿಯಿಂದ ಹೊರಗೆ ತೋರಿರುವುದನು= ವಿಸ್ತಾರವಾಗಿ ಪ್ರಕಟವಾದ ಜಗತ್ತನ್ನು;
ಕನ್ನಡ ವ್ಯಾಖ್ಯಾನ
Transliteration
Dictionary
Comment
None
ವಚನಕಾರ ಮಾಹಿತಿ
×
ಸರ್ವಜ್ಞ
ಅಂಕಿತನಾಮ:
ವಚನಗಳು:
1925
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: