ಭಕ್ತಿಯಿಲ್ಲದ ಶಿಷ್ಯ | ಗೊತ್ತಿ ಕೊಟ್ಟುಪದೇಶ |
ಬತ್ತಿದ ಕೆರೆಯ ಬಯಲಲ್ಲಿ ರಾಜಾನ್ನ |
ಬಿತ್ತಿ ಬೆಳೆದಂತೆ ಸರ್ವಜ್ಞ
Music
Courtesy:
Transliteration
Bhaktiyillada śiṣya | gotti koṭṭupadēśa |
battida kereya bayalalli rājānna |
bitti beḷedante sarvajña
ಶಬ್ದಾರ್ಥಗಳು
ಒತ್ತಿಕೊಟ್ಟು = ಬಹಳ ಶ್ರಮಪಟ್ಟು ಹೇಳಿದ; ರಾಜಾನ್ನ = ಸುವಾಸಿತ ಅಕ್ಕಿ;