ಶ್ವಾನ ತೆಂಗಿನಕಾಯ ತಾನು ಮೆಲ ಬಲ್ಲದೇ |
ಹೀನಮನದವನಿಗುಪದೇಶವಿತ್ತಡೆ |
ಹಾನಿಕಾಣಯ್ಯ ಸರ್ವಜ್ಞ
Music
Courtesy:
Transliteration
Śvāna teṅginakāya tānu mela balladē |
hīnamanadavanigupadēśavittaḍe |
hānikāṇayya sarvajña
ಶಬ್ದಾರ್ಥಗಳು
ಹೀನಮನದವನಿಗೆ = ದುರ್ಮತಿಯಾದ ಇಲ್ಲವೆ ನೀಚನಾದ ಶಿಷ್ಯನಿಗೆ;