ವಚನ - 68     
 
ಹೇಳಬಲ್ಲಡೆ ಗುರುವು; ಕೇಳಬಲ್ಲಡೆ ಶಿಷ್ಯ; | ಹೇಳಲು ಕೇಳಲರಿಯದ ಗುರುಶಿಷ್ಯರ ಮೇಳವೆಂತೆಂದ ? ಸರ್ವಜ್ಞ