ವಚನ - 69     
 
ಹೊಲಬನರಿಯದ ಗುರುವು ತಿಳಿಯಲರಿಯದ ಶಿಷ್ಯ | ನೆಲೆಯನಾರಯ್ಯದುಪದೇಶವಂಧಕನು | ಕೊಳನ ಹೊಕ್ಕಂತೆ ಸರ್ವಜ್ಞ