ಅರಿವನರಿಯದ ಗುರುವು ಪರವನರಿಯದ ಶಿಷ್ಯ |
ನೆರೆಯರಿಯದೋದು ಇವು ಮೂರು ಅಂಧಕನು |
ತಿರುಗಾಡಿದಂತೆ ಸರ್ವಜ್ಞ
Music
Courtesy:
Transliteration
Arivanariyada guruvu paravanariyada śiṣya |
nereyariyadōdu ivu mūru andhakanu |
tirugāḍidante sarvajña
ಶಬ್ದಾರ್ಥಗಳು
ಅರಿಯದ = ಅಪೇಕ್ಷಿಸದ; ಮುಮುಕ್ಷುವಲ್ಲದ ನೆರೆಯರಿಯದ+ಓದು 1) ಚನ್ನಾಗಿ ತಿಳಿದುಕೊಳ್ಳದೆ ಕಲಿತವಿದ್ಯೆ 2) ಅನ್ವಯ ತಿಳಿಯದೆ ಓದಿದ್ದ
; ಅರುವು = ಬ್ರಹ್ಮಾನುಭವ; ಪರ = ಪರತತ್ವ;