Up
ಶಿವಶರಣರ ವಚನ ಸಂಪುಟ
  
ಸರ್ವಜ್ಞ
  
 
ವಚನ - 70 
 
ಮುಂದನರಿಯದ ಗುರುವು ಹಿಂದನರಿಯದ ಶಿಷ್ಯ | ಸಂದೆರಡು ವರ್ಗವರಿಯದುಪದೇಶವು | ಕೊಂದುಕೊಂಡಂತೆ ಸರ್ವಜ್ಞ
Music
Your browser does not support the audio tag.
Courtesy:
Video
Transliteration
Mundanariyada guruvu hindanariyada śiṣya | sanderaḍu vargavariyadupadēśavu | kondukoṇḍante sarvajña
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಶಬ್ದಾರ್ಥಗಳು
ಧಾತು = ಪ್ರಸಿದ್ಧವಾಗು; ಮುಂದನು = 1) ಮುಕ್ತಿಮಾರ್ಗವನ್ನು 2) ಏನು ಹೇಳಬೇಕೆಂಬುದನ್ನು; ಸಂದೆರಡು ವರ್ಗ = ಸಂದ+ಎರಡು ವರ್ಗ; ಹಿಂದನು = ೧) ಜನ್ಮ ಬಂಧನವನ್ನು ಅಂದರೆ ಸಂಸಾರವು ತನಗೆ ಬಂದ ಕಾರಣವನ್ನು ೨) ಹಿಂದೆ ಹೇಳಿಕೊಟ್ಟದ್ದನ್ನು;
ಕನ್ನಡ ವ್ಯಾಖ್ಯಾನ
Transliteration
Dictionary
Comment
None
ವಚನಕಾರ ಮಾಹಿತಿ
×
ಸರ್ವಜ್ಞ
ಅಂಕಿತನಾಮ:
ವಚನಗಳು:
1925
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: