ವಚನ - 74     
 
ಸರವೆ ಸುರಲತೆಯಕ್ಕು ಗೊರವ ಸುರಪತಿಯಕ್ಕು | ಹರ ಕೊಟ್ಟಗರಿಯು ಗಿರಿಯಕ್ಕು ಗುರುವಿನ | ಕರುಣವಿರುವನಕ ಸರ್ವಜ್ಞ