ವಚನ - 75     
 
ಗುರುವೆ ನಿಮ್ಮನು ನೆನೆದು ಉರಿವಕಿಚ್ಚನು ಹೊಗಲು | ಉರಿತಗ್ಗಿ ಉದಕ ಕಂಡಂತೆ ನಿಮ್ಮಯ | ಕರುಣವುಳ್ಳರಿಗೆ ಸರ್ವಜ್ಞ