ದುರ್ಗಿಮಾರಿಯು ಚಂಡಿ | ಯಗ್ಗದಾ ಶಕ್ತಿಗಳು |
ಸದ್ಗುಣ ಸತ್ಯ ಮುಸುಕಿಹರ ಮುಟ್ಟವಿವು |
ಸದ್ಗುರುವಿನಾಜ್ಞೆ ಸರ್ವಜ್ಞ
Music
Courtesy:
Transliteration
Durgimāriyu caṇḍi | yaggadā śaktigaḷu |
sadguṇa satya musukihara muṭṭavivu |
sadguruvinājñe sarvajña
ಶಬ್ದಾರ್ಥಗಳು
ಅಗ್ಗದ = ಶಿವನ ಅಂಶವಾದ ಕನಿಷ್ಟ ಶಕ್ತಿ; ದುರ್ಗಿ…. ಚಂಡಿ = ಕ್ಷುದ್ರ ದೇವತೆಗಳು;