ವಚನ - 82     
 
ಮನವು ಮುಟ್ಟಲು ಗಂಡ ತನುವು ಮುಟ್ಟಲು ಪಾಪ | ಮನವೆರಕವಾಗಿ ಗುರುಚರಣಸೋಕಿದರೆ | ತನುಶುದ್ದವಯ್ಯ ಸರ್ವಜ್ಞ