ಗುರುಪಾದಕೆರಗಿದರೆ ಶಿರಸುತಾಮಣಿಯಕ್ಕು |
ಪರಿಣಾಮವಕ್ಕು ಪದವಕ್ಕು ಕೈಲಾಸ |
ನೆರೆಮನೆಯಕ್ಕು ಸರ್ವಜ್ಞ
Music
Courtesy:
Transliteration
Gurupādakeragidare śirasutāmaṇiyakku |
pariṇāmavakku padavakku kailāsa |
neremaneyakku sarvajña
ಶಬ್ದಾರ್ಥಗಳು
ಎರಕವಾಗಿ = ತನುಮನಗಳು ಒಂದೇ ಆಗಿ; ನೆರೆಮನೆ = 1) ಬಹುಸಮೀಪ 2) ತತ್ಕಾಲಸಹಾಯ 3) ಜೀವನ್ಮುಕ್ತಿ; ಪದ = ಶಿವಪದ; ಪರಿಣಾಮ = ಆನಂದ; ಸೌಖ್ಯ; ಮಣಿಯಕ್ಕು = ರತ್ನಮಣಿಯಂತೆ ಶೋಭಿಸುವುದು;