ವಚನ - 88     
 
ಹಾರಿದಾ ಬಲದಿಂದ ಬೇರುಕಿತ್ತಿತು ಗಿರಿಯ | ತಾರಕ ಗುರುವಿನುಪದೇಶದಿಂ ಕರ್ಮ | ಹಾರದಿರುತಿಹುದೆ ? ಸರ್ವಜ್ಞ