ಗುರುರಾಯನುಪದೇಶ ದೂರಕೊಂಡಿತಾದಡೇ |
ಪರಿವುದು ಪಾಪವೆಂತೆನಲು ? ವಜ್ರದಿಂ |
ಗಿರಿಯ ಹೊಯಿದಂತೆ! ಸರ್ವಜ್ಞ
Music
Courtesy:
Transliteration
Gururāyanupadēśa dūrakoṇḍitādaḍē |
parivudu pāpaventenalu? Vajradiṁ |
giriya hoyidante! Sarvajña
ಶಬ್ದಾರ್ಥಗಳು
ಎಂತೆನಲು = ಹೇಗೆಂದು ಕೇಳಿದರೆ; ವಜ್ರ = ಇಂದ್ರಾಯುಧ ಅಂದರೆ ಸಿಡಿಲು;