ವಚನ - 90     
 
ಉರಿಯುಂಡ ಕರ್ಪುರವು ಸರಕುಮಾರುವುದುಂಟೆ | ಗುರುಕರುಣದಿಂದ ನಿಜದೊಳಗೆ ಬೆರೆದಾತ | ನರಕ ಕೂಡುವನೆ ? ಸರ್ವಜ್ಞ