ವಚನ - 91     
 
ಗುರುವಿಂದ ಬಂಧುಗಳು ಗುರುವಿಂದ ದೈವಗಳು | ಗುರುವಿಂದಲಿಹುದು ಪುಣ್ಯವು, ಜಗಕೆಲ್ಲ | ಗುರುವಿಂದ ಮುಕ್ತಿ; ಸರ್ವಜ್ಞ