ಲಿಂಗವುಳ್ಳನೆ ಪುರುಷ ಲಿಂಗವುಳ್ಳನೆ ಸರಸ |
ಲಿಂಗವುಳ್ಳವನ ಭೋಗದಿ ಜಗವು, ಶುಭ |
ಲಿಂಗದಿಂ ಜನನ; ಸರ್ವಜ್ಞ
Music
Courtesy:
Transliteration
Liṅgavuḷḷane puruṣa liṅgavuḷḷane sarasa |
liṅgavuḷḷavana bhōgadi jagavu, śubha |
liṅgadiṁ janana; sarvajña
ಶಬ್ದಾರ್ಥಗಳು
ಜಗವು = ಜಗತ್ತು; ಪುರುಷ = 1) ಜಗದಾತ್ಮ 2) ವೀರಶೈವ; ಸರಸ = ಸುಖಕರ; ರಸಿಕ ಲಿಂಗವುಳ್ಳವನ ಭೋಗದಿ;