ವಚನ - 93     
 
ಲಿಂಗಕ್ಕೆ ಕಡೆಯೆಲ್ಲಿ ಲಿಂಗಲ್ಲದೆಡೆಯೆಲ್ಲಿ ? | ಲಿಂಗದಿ ಜಗವು ಅಡಗಿಹುದು ಲಿಂಗವನು | ಹಿಂಗಿದವರುಂಟೆ ಸರ್ವಜ್ಞ