ವಚನ - 96     
 
ಶಿವಪೂಜೆ ಮಾಡಿದಡೆ ಶಿವನ ಕೊಂಡಾಡಿದಡೆ | ಶಿವನೊಳು ನೆನಹ ನಿಲಿಸಿದಡೆ ಶಿವಲೋಕ | ವವಗೆ ಕಾಣಯ್ಯ ಸರ್ವಜ್ಞ