ನಿಷ್ಠೆಯಿದ್ದಡೆ ಶಿವನು ಗಟ್ಟಿಗೊಂಡೊಳಗಿರ್ಪ |
ನಿಷ್ಠೆಯಿಲ್ಲದನು ಭಜಿಸಲು ಶಿವನವನ |
ಬಿಟ್ಟು ಬಯಲಪ್ಪ ಸರ್ವಜ್ಞ
Music
Courtesy:
Transliteration
Niṣṭheyiddaḍe śivanu gaṭṭigoṇḍoḷagirpa |
niṣṭheyilladanu bhajisalu śivanavana |
biṭṭu bayalappa sarvajña
ಶಬ್ದಾರ್ಥಗಳು
ಗಟ್ಟಿಗೊಂಡು = ನಿಮಿಷಮಾತ್ರವೂ ಬಿಡದೆ; ನಿಷ್ಠೆ = ಇತರ ವಿಷಯ ಪರಿತ್ಯಾಗ ಪೂರ್ವಕವಾಗಿ ಶಿವನಲ್ಲಿ ಪ್ರೀತಿ ಇಡುವುದು;