ವಚನ - 99     
 
ರುದ್ರಾಕ್ಷಿ ಭಸಿತವನು ಹೊದ್ದಿರಲು ದೇಹದೊ | ಳಿದ್ದ ಪಾಪಗಳು ಬಯಲಾಗಿ ಶಿವ ತಾ | ನಿದ್ದಲ್ಲಿ ಬರುವ! ಸರ್ವಜ್ಞ