ವಚನ - 101     
 
ದೇಹಿಯೆನಬೇಡ ನಿ | ರ್ದೇಹಿ ತಾ ಜಗಲಿಂಗ | ದೇಹಗುಣದಾಸೆಯನಳಿದೊಡೆ ಆತ ನಿ -| ರ್ದೇಹಿ ಕಾಣಯ್ಯ! ಸರ್ವಜ್ಞ