ವಚನ - 102     
 
ಲಿಂಗವೇ ದರುಶನವು ಲಿಂಗವೇ ಸ್ಪರುಶನವು | ಲಿಂಗಸಹ ಸರ್ವಸುಖ ಭೋಗವಾದವನು | ಲಿಂಗ ಕಾಣಯ್ಯ! ಸರ್ವಜ್ಞ